OUR ACHIEVEMENTS
Here you can view some statistics about our Institution
PLACEMENT IN INDUSTRIES (2018-19)
%
RESULTS
STUDENTS ENROLLED (2018-19)
ತಾಂತ್ರಿಕ ಶಿಕ್ಷಣ ಇಲಾಖೆ
Video Courses by DTE
Accredition Status:Application has not been submitted
79 Trainings Conducted
ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್, ಶಿವಮೊಗ್ಗ -577205 ಶಿವಮೊಗ್ಗ ಜಿಲ್ಲೆ ಸಂಸ್ಥೆಯು 1991-92 ರಲ್ಲಿ ಆರಂಭಗೊಂಡ ಕರ್ನಾಟಕದ ಏಕೈಕ ವಸತಿಯುತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು ತುಂಗಾನದಿಯ ತಟದಲ್ಲಿ ಹಚ್ಚಹಸಿರಿನ ಸುಂದರ ನಿಸರ್ಗದ ಮಡಿಲಿನಲ್ಲಿ 12054' ಅಕ್ಷಾಂಶ ಮತ್ತು 75002' ರೇಖಾಂಶವಿರುವ 14.22 ಎಕರೆ ವಿಸ್ತೀರ್ಣದ ಭೂಪ್ರದೇಶದಲ್ಲಿ 3752 ಚ.ಮೀಟರಿನ ಸುಸಜ್ಜಿತ ಕಟ್ಟಡವನ್ನು ಹೊಂದಿರುತ್ತದೆ. ವಿದ್ಯಾರ್ಥಿನಿಯರಿಗೆ ಎರಡು ಹಾಸ್ಟೆಲ್ ಕಟ್ಟಡಗಳು ನಿರ್ಮಾಣಗೊಂಡಿರುತ್ತವೆ. ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್, ಶಿವಮೊಗ್ಗ ಸಂಸ್ಥೆಯು “ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್” ಇದರ ಮಾನ್ಯತೆ ಪಡೆದಿರುವ ಸರ್ಕಾರಿ ಸಂಸ್ಥೆಯಾಗಿದ್ದು, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಅಧೀನದಲ್ಲಿರುತ್ತದೆ.
- Uma B Naik,Principal
Here you can view some statistics about our Institution
VISION
To create knowledgeable, skillful and quality human resources in meeting emerging industrial challenges in order to serve the cause of the society.
MISSION
The institute library has wide variety of Books. Students can borrow the books. Our library, serves as a means to enrich students knowledge
our campus has an well equipped hostel. Rooms has attached washroom,bed(without mattress),table,chair and almirahs.
class rooms contains black board,projector,chairs and computers.